For proper results, open this webpage in Internet Explorer

Monday, April 14, 2008

ಅಂತರ ತಮ ನೀ ಗುರು



ಅಂತರತಮ ನೀ ಗುರು

ಹೇ ಆತ್ಮ ತಮೋಹಾರಿ || ಅಂತರ ತಮ ||



ಜಟಿಲ ಕುಟಿಲ ತಮ ಅಂತರಂಗ

ಬಹು ಭಾವ ವಿಪಿನ ಸಂಚಾರಿ || ಅಂತರ ತಮ ||



ಜನುಮ ಜನುಮ ಶತ ಕೋಟಿ ಸಂಸ್ಕಾರ

ಪರಮ ಚರಮ ಸಂಸ್ಕಾರಿ || ಅಂತರ ತಮ ||



ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ

ರೂಪ ಅರೂಪ ವಿಹಾರಿ || ಅಂತರ ತಮ ||



4 comments:

ಅಂತರ್ವಾಣಿ said...

ಎಲ್ಲಾ ಕವನಗಳನ್ನು ರಚಿಸಿದವರ ಹೆಸರು ಪ್ರಸ್ತಾಪ ಮಾಡಿದ್ದರೆ ಚೆನ್ನಾಗಿರುತ್ತಿತ್ತು.

Sree said...

ಈ ಕವನಕ್ಕೇ ಹುಡುಕಾಡ್ತಿದ್ದೆ! ಥ್ಯಾಂಕ್ಯೂ:)

Sathyanarayana.R.G said...

ನನ್ನ ಅಭಿಲಾಷೆ ಕೂಡ ಅದೇ. ಆದರೆ ನನ್ನ ಹತ್ತಿರ ಅದರ ಮಾಹಿತಿ ಇಲ್ಲ. ನಿಮ್ಮಲ್ಲಿ ಯಾರ ಬಳಿ ಆದರೂ ಅವುಗಳ ಮಾಹಿತಿ ಇದ್ದರೆ ದಯವಿಟ್ಟು ನನಗೆ mail ಕಳುಹಿಸಿ. ನನ್ನ mail id

sathya.rg.1986@gmail.com ಅಥವ
sathya.rg.pesit@gmail.com

Veena Shivanna said...

Wow! wonderful effort.
I was just looking for such ones, recently wrote about a laali haaDu here
http://mukthabalaga.wordpress.com/2008/04/23/laali-haadu/

Look forward for more updates.

COMMENTS